ನಿಮ್ಮ ಭಂದು ಮಿತ್ರರಿಗೆ ನಿಮ್ಮ ಯುಗಾದಿ ಹಬ್ಬದ ಶುಭಾಷೆಯಗಳನ್ನು ಕನ್ನದಲ್ಲಿ ತಿಳಿಸಿರಿ.


ಉಗಾದಿಯ ಬಣ್ಣಗಳು ಬರಲಿ
ಈ ವರುಷ ನಿಮ್ಮ ಭಾಳಲಿ
ಮಾಸದಿರಲಿ ಎಂದೆಂದಿಗೂ
ಹೇ ಹೃದಯ ರಂಗೋಲಿ

ಈ ಯುಗದಿಯೆಂದು
ನಿನ್ನ ಭಲಿನ
ಬಾಲೆ ಎಳೆಯ ಮೇಲೆ
ತೃಪ್ತಿಯ ಮ್ರುಸ್ತನ್ನವೆ ಸೀಗಲಿ
ಹ್ಯಾಪಿ ಯುಗಾದಿ

ಯುಗಾದಿ ಹಬ್ಬದ ಶುಭಾಶಯಗಳು
ಹೊಸ ವರುಷದ ಶುಭಾಶಯಗಳು ,
ಬೇವು ಬೆಲ್ಲ ತಿಂದು ನಿಮ್ಮ ಜೀವನ ಸುಕಮಯವಾಗಿರಲಿ .